ಅಂತರ್ಜಾಲದಲ್ಲಿ ಭೂಗೋಳಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಲೆಕ್ಕವಿಲ್ಲದಷ್ಟು ಸಂಪನ್ಮೂಲಗಳು ದೊರೆಯುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ.

ಗಮನಿಸಿ:

  • ಯಾವುದೇ ಸಂಪನ್ಮೂಲವಾಗಲಿ, ಅದಕ್ಕೆ ಆಧಾರವಾದ ಭೂಗೋಳಶಾಸ್ತ್ರದ ನಿಯಮಗಳನ್ನೂ ತತ್ವಗಳನ್ನೂ ಹಾಗೂ ಅವುಗಳ ಸರಿಯಾದ ಬಳಕೆಯನ್ನು ಕಲಿತನಂತರವೇ ಮಾಡಿ. ಹೀಗೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇಲ್ಲವೆ ಸಂಪನ್ಮೂಲ ಕಲಿಕೆಗೆ ಅಡ್ಡಿಯೇ ಆಗುತ್ತದೆ.
  • ಈ ಪುಟದಲ್ಲಿನ ಸಂಪನ್ಮೂಲಗಳ ಪಟ್ಟಿಯನ್ನು, ನವೆಂಬರ್ ೨೦೧೧ರಿಂದ ಪ್ರತಿ ತಿಂಗಳು ೨ನೆಯ ವಾರಾಂತದಲ್ಲಿ ತಿದ್ದುಪಡಿ ಮಾಡಲು ಹಾಗೂ ಹೆಚ್ಚಿನ ಸಂಪನ್ಮೂಲಗಳನ್ನು ಸೇರಿಸಲು ಆದಷ್ಟು ಮಟ್ಟಿಗೆ ಪ್ರಯತ್ನ ಮಾಡುತ್ತೇವೆ.

ಶಿಕ್ಷಣ / ತರಬೇತಿ:

ಈ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸಲು ಬೇಕಾದ ಶಾಸ್ತ್ರೀಯ ಹಿನ್ನೆಲೆ ವಿಚಾರಗಳು ಮತ್ತು ಉಪಯೋಗಿಸುವ ವಿಧಾನಗಳನ್ನು ನಮ್ಮ ತರಬೇತಿ ಕಾರ್ಯಾಗಾರಗಳ ಮೂಲಕ ಪಡೆಯ ಬಹುದು. ಇವು ಆಗಾಗ್ಗೆ ನಡೆಯುತ್ತವೆ. ಇದರ ಬಗೆ ಹೆಚ್ಚು ಮಾಹಿತಿದೆ ನಮ್ಮೊಡನೆ ಸಂಪರ್ಕಿಸ ಬೇಕಾದ ಈ-ಮೇಲ್ ವಿಳಾಸ (geo@tiigs.org).

“ಚಲನೆ”ಯ ಮೂಲಕ ತೋರಿಸುವ ಬಹುತೇಕ ಸಂಪನ್ಮೂಲಗಳು ಇಂಗ್ಲೀಶಿನಲ್ಲಿವೆ.

[table “4” not found /]

Tags:

No responses yet

Share your thoughts

%d bloggers like this: