ಭೂಗೋಳಶಾಸ್ತ್ರವನ್ನ ಕಲಿಯವುದಕ್ಕಾಗಲಿ ಕಲಿಸುವುದಕ್ಕಾಗಲಿ ಹುಮ್ಮಸ್ಸು ಬರಬೇಕಾದರೆ, ಅದರ ಸಂಬಧ್ಧತೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದನ್ನು ತಿಳಿದುಕೊಂಡರೆ ಭೂಗೋಳಶಾಸ್ತ್ರದ ಉಪಯೋಗದ ಅರಿವಾಗಿ, ಕಲಿಯಲೂ ಕಲಿಸಲೂ ಹುಮ್ಮಸ್ಸು ಬರುತ್ತದೆ.

ಇದರ ಸಲುವಾಗಿಯೇ ಟಿ.ಐ.ಐ.ಜಿ.ಎಸ್. ಶ್ರಮಿಸುತ್ತೆರುವುದು.

ಜೂನ್ ೨೦೧೧ ರಿಂದ ಜನವರಿ ೨೦೧೨ರ ವರೆಗೆ ನಡೆದ ಹಲವಾರು ಭೂಗೋಳಶಾಸ್ತ್ರ ಕಾರ್ಯಕ್ರಮಗಳಿಂದ ಆಯ್ದ ಹಲವಾರು ಚಿತ್ರಗಳನ್ನು ಈ ಕೆಳಗೆ ಕೊಟ್ಟಿರುವ ವಿಡಿಯೋದಲ್ಲಿ ನೋಡಿ.

ಇವು ಮತ್ತು ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನ ಇನ್ನೇನು ನಡೆಯಲಿರುವ ವಾರ್ಷಿಕ ಪರೀಕ್ಷೆಗಳು ಮುಗಿದ ಮೇಲೆ ಪುನಃ ಪ್ರಾರಂಭಿಸುತ್ತೇವೆ. ವಿವರಗಳನ್ನು ತಿಳಿಯಲು ಈ ಸೈಟಿಗೆ ಪುನಃ ಪುನಃ ಭೇಟಿ ಕೊಡುತ್ತಿರಿ. ಅಥವಾ ನಮ್ಮೊಡನೆ ಸಂಪರ್ಕಿಸಿ.

 

Categories:

Comments are closed

%d bloggers like this: